ಭದ್ರಾವತಿ-ನಾಳೆ ಇಲ್ಲೆಲ್ಲ ಕರೆಂಟ್ ಇರಲ್ಲ..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗಗಳ ಘಟಕ-5 ರ ಶಾಖಾ ವ್ಯಾಪ್ತಿಯ ಶಿವರಾಮ ನಗರ ಮತ್ತು ವಿಶ್ವೇಶ್ವರಯ್ಯನಗರ ಭಾಗದಲ್ಲಿನ ಪರಿವರ್ತಕಗಳ ಶಿಥಿಲಗೊಂಡ ವಹಕಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿದೆ. 

ಈ ಹಿನ್ನೆಲೆಯಲ್ಲಿ ಜು: 8 ರ ನಾಳೆ ಬೆಳಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆ ಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಶಿವ ರಾಮನಗರ, ವಿಶ್ವೇಶ್ವರಯ್ಯ ನಗರ, ಜೇಡಿ ಕಟ್ಟಿ, ಜೇಡಿಕಟ್ಟೆ ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲ ಮನೆ, ಹುಲಿರಾಮನಕೊಪ್ಪ ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್ ಸುತ್ತಮುತ್ತ ವಿದ್ಯುತ್ ಅಡಚಣೆ ಯಾಗಲಿದ್ದು, ಗ್ರಾಹಕರು ಸಹಕರಿಸು ವಂತೆ ಮೆಸ್ಕಾಂ ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು