ಶಿವಮೊಗ್ಗ-ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಅವರಿಗೆ ಜೆಸಿಐ ವತಿಯಿಂದ ಸನ್ಮಾನ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಹೆಚ್ಚುವರಿ ಪೊಲೀಸ್ ಅಧಿಕ್ಷಕರಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಅಧಿಕಾರವಹಿಸಿಕೊಂಡ ರಮೇಶ್ ಕುಮಾರ್. ನಗರದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ. ಜೆ ಎ ಸಿ. ಸದಸ್ಯರು ಹಾಗೂ ಇತರೆ ಜೆಸಿಐ ಘಟಕದ ಪದಾಧಿಕಾರಿ ಗಳು ಸದಸ್ಯರು ಜಿಲ್ಲಾ ವರಿಷ್ಠಾಧಿಕಾ ರಿಗಳ ಕಚೇರಿಯಲ್ಲಿ ಸ್ವಾಗತಿಸಿ ಅಭಿನಂದಿಸಿದರು. 

ಜೆಎಸಿ ಯ ಶಿವಮೊಗ್ಗ ರಿಜನ್ ಚೇರ್ಮನ್ ದೀಪು, ವೈಸ್ ಛೇರ್ಮನ್ .ಡಿಕೆ ಶೇಷಗಿರಿ,ಮಲ್ಲೇಶ್,ಜಿ.ವಿಜಯ್ ಕುಮಾರ್, ಗಾರ ಶ್ರೀನಿವಾಸ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ ಗಣೇಶ. ನವೀನ್ ತಲಾರಿ, ಸಿರಿ ಗೌರಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು