ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ವ್ಯಾಪ್ತಿಯ ಬಿ.ಹೆಚ್.ರಸ್ತೆ ಯಲ್ಲಿ ರಸ್ತೆ ಅಗಲೀಕರಣ ಕಾರ್ಯದ ಸಂಬಂಧವಾಗಿ ವಿದ್ಯುತ್ ಮಾರ್ಗ ತೆರವು ಕಾಮಗಾರಿ ಹಮ್ಮಿಕೊಂಡಿರು ವುದರಿಂದ ಘಟಕ-3 ರ ಶಾಖಾ ವ್ಯಾಪ್ತಿಯ ಈ ಕೆಳಕಂಡ ಪ್ರದೇಶ ಗಳಲ್ಲಿ ಅ: 9 ರ ನಾಳೆ ಗುರುವಾರ ದಂದು ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಡದಕಟ್ಟಿ,ಐ.ಟಿ.ಐ. ಹೆಬ್ಬಂಡಿ ಎ.ಕೆ. ಕಾಲೋನಿ, ಲಕ್ಷ್ಮಿಪುರ, ಬಿಳಕಿ ನೀರು ಸರಬರಾಜು ಘಟಕಗಳ ಪ್ರದೇಶಗಳಲ್ಲಿ ಅಡಚಣೆ ಉಂಟಾಗಳಿದ್ದು ಗ್ರಾಹಕರು ಸಹಕರಿಸಲು ಮೆಸ್ಕಾಂ ಇಂಜಿನಿಯರ್ ಕೊರಿದ್ದಾರೆ.