ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರ ಉಪವಿಭಾಗ ಘಟಕ-3 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಸಂಬಂಧ ವಿದ್ಯುತ್ ಮಾರ್ಗ ಸ್ಥಳಾಂತರದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ :26 ರ ಗುರುವಾರ ಈ ಕೆಳಕಾಣಿಸಿರುವ ಪ್ರದೇಶಗಳಲ್ಲಿ ಬೆಳಿಗ್ಗೆ 10:00 ಘಂಟೆ ಯಿಂದ ಸಂಜೆ 05.30 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ :-
ಕಡದಕಟ್ಟೆ, ಐ.ಟಿ.ಐ. ಮೀನು ಮಾರುಕಟ್ಟೆ, ಹೆಬ್ಬಂಡಿ, ಹೆಬ್ಬಂಡಿ ತಾಂಡ, ಎ.ಕೆ. ಕಾಲೋನಿ, ಲಕ್ಷ್ಮಿಪುರ, ಬಿಳಕಿ, ಬಿಳಕಿ ತಿರುವು, ಬಿಳಕಿ ತಾಂಡ, ಬೈಪಾಸ್ ರಸ್ತೆ ನೀರು ಸರಬರಾಜು ಘಟಕ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದ್ದು ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
Tags
ನಾಳೆ ವಿದ್ಯುತ್ ಇರಲ್ಲ