ನಾಳೆ ಭದ್ರಾವತಿ ಗ್ರಾಮಾಂತರ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: 11 ಕೆವಿ ಮಾರ್ಗ ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ ಮೇ : 25 ನಾಳೆ ಬೆಳಿಗ್ಗೆ 9.30 ಘಂಟೆಯಿಂದ ಸಂಜೆ 5.30. ಘಂಟೆ ವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

    ತಾಲ್ಲೂಕಿನ ಬಾರಂದೂರು,ಹಳ್ಳಿಕೆರೆ, ಕಾರೇಹಳ್ಳಿ , ಮಾವಿನಕೆರೆ,ಕೆಂಚನಹಳ್ಳಿ ದೊಡ್ಡೇರಿ, ಗಂಗೂರ್, ನರಸೀಪುರ . ಮಸರಳ್ಳಿ, ಅಂತರಗಂಗೆ, ಕೆ.ಜಿ.ಹಳ್ಳಿ, ಬಸವನಗುಡಿ, KH ನಗರ ,ರತ್ನಾಪುರ ಉಕ್ಕುಂದ, ಶಿವಪುರ, ಶ್ರೀನಿವಾಸಪುರ ಮತ್ತು ಸುತ್ತ ಮುತ್ತ ಗ್ರಾಮಗಳಲ್ಲಿ ಐಪಿ ಸೆಟ್ ಮತ್ತು ನಿರಂತರ ಜ್ಯೋತಿ ಲೈನ್ ಮಾರ್ಗ ದಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದ್ದು ಗ್ರಾಹಕರು ಸಹಕರಿಸಲು ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು