ಭದ್ರಾವತಿ-ಕ್ರೈಸ್ತ ಕಲಾವಿದರ ಸಂಘದ ಅಧ್ಯಕ್ಷರಾಗಿ ಪೊಲೀಸ್ ದಾನಂ ನೇಮಕ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕ್ರೈಸ್ತ ಕಲಾವಿದರ ಒಕ್ಕೂಟ ಕಲಾವಿದರ ಯೋಗ ಕ್ಷೇಮ ಮತ್ತು ಅಭಿವೃದ್ದಿಯ ದೃಷ್ಟಿಯಿಂದ ಕ್ರೈಸ್ತ ಕಲಾವಿದರ ಸಂಘವನ್ನು ಎಲ್ಲಾ ಕಲಾವಿದರ ಒಮ್ಮತದಿಂದ ರಚನೆ ಮಾಡಲಾಯಿತು.

   ಗೌರವ ಅಧ್ಯಕ್ಷರಾಗಿ ಪ್ರಸನ್ನ ಬಾಬು,
ಅಧ್ಯಕ್ಷರಾಗಿ ಪೊಲೀಸ್ ದಾನಂ,
ಉಪಾಧ್ಯಕ್ಷರಾಗಿ R.V.ವೆಂಕಟೇಶ್ (ಜೋಸೆಫ್),ಕಾರ್ಯದರ್ಶಿಯಾಗಿ 
ಸ್ಯಾಮುಯೇಲ್ ಜೇಮ್ಸ್ 
ಸಹ ಕಾರ್ಯದರ್ಶಿಗಳಾಗಿ ದೀನ ಮಣಿ 
ಖಜಾಂಚಿಯಾಗಿ ಆನಂದ್, ಸಂಘಟನಾ ಕಾರ್ಯದರ್ಶಿಯಾಗಿ ಜಾನ್ ಸ್ಯಾಮುಯೇಲ್, ಸಂಚಾಲಕ ರಾಗಿ ಕೆ.ಜೆ.ಎನೋಷ್, ಸಲಹೆಗಾರ ರಾಗಿ, ಜೇಕರಿಯಾ, ಕಾಕನಿ ಪ್ರಕಾಶ್, ಮೊಸಸ್ ರೋಷಯ್ಯ ಆಯ್ಕೆ ಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು