ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಭದ್ರಾವತಿಯ ಘಟಕ-2 ರ ಶಾಖಾ ವ್ಯಾಪ್ತಿ ಯಲ್ಲಿ ವಿದ್ಯುತ್ ಪರಿ ವರ್ತಕದ ದುರಸ್ತಿ ಕಾರ್ಯ ಹಮ್ಮಿ ಕೊಂಡಿರುವುದರಿಂದ ಮೇ :31 ರ ನಾಳೆ ಈ ಕೆಳಕಾಣಿಸಿರುವ ಪ್ರದೇಶ ಗಳಲ್ಲಿ ಬೆಳಗ್ಗೆ 10:00 ಘಂಟೆಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ನಿಲುಗಡೆ:
ಹಳೇನಗರ, ಹೊಳೆಹೊನ್ನೂರು ಮುಖ್ಯ ರಸ್ತೆ, ಹಳೇ ಸೀಗೇಬಾಗಿ, ಅಮೀರ ಜಾನ್ ಕಾಲೋನಿ, ಜಟಪಟ್ ನಗರ, ಖಲಂದರ ನಗರ, ಮೊಮಿನ ಮೊಹಲ್ಲ, ಇತ್ಯಾದಿ ಕಡೆ ವ್ಯತ್ಯೆಯ ವಾಗಲಿದ್ದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾ ಹಕ ಅಭಿಯಂತರರು, ಗ್ರಾಹಕರು ಸಹಕರಿಸಲು ಕೋರಿದ್ದಾರೆ.