ಭದ್ರಾವತಿ-ವಾಸವಿ ಮಹಲ್ ನಲ್ಲಿ ರಾಮಮಂದಿರ ನಿರ್ಮಾಣ:ಸಹಸ್ರಾರು ಭಕ್ತರಿಂದ ವೀಕ್ಷಣೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೇನಗರದ ವಾಸವಿ ಮಹಲ್ ನಲ್ಲಿ ಕೃತಕ ರಾಮಮಂದಿರ ನಿರ್ಮಾಣ ಮಾಡಲಾಗಿದೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ವಿನಯ್ ರಾಂ ರವರು ನಿರ್ಮಿಸಿ ವಯೋ ವೃದ್ದರು ಹಾಗೂ ಅಯೋಧ್ಯ ರಾಮಮಂದಿರ ವೀಕ್ಷಣೆಗೆ ಸಾಧ್ಯವಾಗದವರು ವೀಕ್ಷಿಸಬಹು ದಾಗಿದೆ ಎಂದಿದ್ದಾರೆ.
  
   2022 ರಿಂದ ರಾಷ್ಟ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಈಗಾಗಲೇ 108 ಕಡೆ ಪ್ರದರ್ಶನ ಮಾಡಲಾಗಿದೆ. ಈಗ ನಗರದಲ್ಲಿ ವಾಸವಿ ಮಹಲ್ ನಲ್ಲಿ ಸಾರ್ವಜನಿಕರ 9 ದಿನಗಳ ಕಾಲ ಪ್ರದಕ್ಷಿಣೆಗೆ ಏರ್ಪಡಿಸಲಾಗಿದೆ. 

   ಸಾರ್ವಜನಿಕರು ಹಾಗೂ ಶ್ರೀರಾಮನ ಭಕ್ತಾದಿಗಳು ಸದುಪಯೋಗ ಪಡೆದು ಕೊಳ್ಳುವಂತೆ ವಿನಂತಿಸಿದ್ದಾರೆ.

ವರದಿ ಕೆ ಟಿ ಶ್ರೀನಿವಾಸ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು