ವಿಜಯ ಸಂಘರ್ಷ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 81
ಕೊರೋನ ಪಾಸಿಟಿವ್ ಕೇಸ್ ಪತ್ತೆಯಾಗಿದೆ.
81 ಜನರಿಗೆ ಕರೋನ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 600 ದಾಟಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 637 ಸಕ್ರಿಯ ಪ್ರಕರಣಗಳು ಇವೆ ಮೆಗ್ಗಾನ್ ಆಸ್ಪತ್ರೆಯಲ್ಲಿ 125, ಕೋವಿಡ್ ಕೇರ್ ಸೆಂಟರ್ 90, ಡಿಸಿಹೆಚ್ ಸಿ 61 ಜನರ ಖಾಸಗಿ ಆಸ್ಪತ್ರೆಯಲ್ಲಿ 59 ಹಾಗೂ ಮನೆಯಲ್ಲಿಯೇ 281 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ತಾಲೂಕಿನಲ್ಲಿ ಎಷ್ಟು..?
ಶಿವಮೊಗ್ಗ:13
ಭದ್ರಾವತಿ:22
ಸಾಗರ:13
ಶಿಕಾರಿಪುರ:08
ತೀರ್ಥಹಳ್ಳಿ:13
ಹೊಸನಗರ:10
ಸೊರಬ:00
ಸೋಂಕಿನಿಂದ 02 ಮೃತರಾಗಿದ್ದಾರೆ ಇದುವರೆಗೆ 1030 ಜನರು ಮೃತರಾಗಿದ್ದಾರೆ.
143 ಜನರು ಗುಣಮುಖರಾಗಿ ಬಿಡುಗ ಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ.
