ಎಎಪಿ ಪಕ್ಷದ ಮಾಧ್ಯಮ ವಕ್ತಾರರಾಗಿ ಅಬ್ದುಲ್ ಖದೀರ್ ನೇಮಕ

 


ವಿಜಯ ಸಂಘರ್ಷ

ಭದ್ರಾವತಿ : ಎಎಪಿ ಮುಖಂಡ ದರ್ಶನ್ ಜೈನ್ ರವರ ಆದೇಶದ ಮೇರೆಗೆ ನಗರದಲ್ಲಿ ಆಮ್ ಆದ್ಮಿ ಪಕ್ಷದ  ಮುಖಂಡರ ಮತ್ತು ಮುಂದಿನ ರೂಪುರೇಷೆಯ ಸಭೆ ಇಂದು ನಡೆಸಲಾಯಿತು.

ಸಭೆಯಲ್ಲಿ ಪಕ್ಷದ ಮುಖಂಡ ಅಬ್ದುಲ್ ಖದಿರ್ ರವರನ್ನು  ತಾಲೂಕಿನ ಪಕ್ಷದ ಮಾಧ್ಯಮ ವಕ್ತಾರರನ್ನಾಗಿ ನೇಮಕ ಮಾಡಲಾಯಿತು.

ಜಿಲ್ಲಾಧ್ಯಕ್ಷ  ರವಿಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ  ವೆಂಕಟೇಶ್, ಮಸ್ತಾನ್, ಬಿ.ಕೆ. ರಮೇಶ್, ಜಾವಿದ್ ಪಾಶ, ಬಸವಕುಮಾರ್, ನಾಗರಾಜ, ಜಗದೀಶ್  ಭಾಗವಹಿಸಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು