ವಿಜಯ ಸಂಘರ್ಷ
ಶಿವಮೊಗ್ಗ : ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾ ಜಾಗುವ ಫೀಡರ್ ಎ.ಎಫ್ – 4 ರಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾಗರ ಮುಖ್ಯರಸ್ತೆ , ಭಾರ್ಗವಿ ಪೆಟ್ರೋಲ್ ಬಂಕ್ , ಆಲ್ಕೊಳ ಸರ್ಕಲ್ , ಎಸ್ .ಪಿ .ಕಚೇರಿ, ಪಂಪಾನಗರ , ಅಶೋಕನಗರ , ಎ ಆರ್ ಬಿ ಕಾಲೊನಿ , ಡಿಎಆರ್ ಮೈದಾನ , ಪೋಲಿಸ್ ಠಾಣೆ ,ಸರ್ಕ್ಯೂಟ್ ಹೌಸ್, ಆಯನೂರು ಗೇಟ್ , ಸಾಗರ ಮುಖ್ಯರಸ್ತೆ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದ್ದು ಗ್ರಾಹಕರು ಸಹಕರಿ ಸಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795
