ವಿಜಯ ಸಂಘರ್ಷ
ಬೆಂಗಳೂರು : ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 29 ಮಂದಿಗೂ ಸಿ.ಎಂ. ಬಸವರಾಜ್ ಬೊಮ್ಮಾಯಿ ಅವರು ಖಾತೆಯನ್ನು ಹಂಚಿದ್ದಾರೆ.
ಯಾವ ಖಾತೆ ಯಾರಿಗೆ ???
*ಬಸವರಾಜ್ ಬೊಮ್ಮಾಯಿ -(ಮುಖ್ಯಮಂತ್ರಿ) ಹಣಕಾಸು, ಬೆಂಗಳೂರು ನಗರಾಭಿವೃದ್ಧಿ
*ಆರಗ ಜ್ಞಾನೇಂದ್ರ -ಗೃಹ ಸಚಿವ
*ಕೆಎಸ್ ಈಶ್ವರಪ್ಪ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್
*ಬಿ.ರಾಮುಲು -ಸಾರಿಗೆ, ಪರಿಶಿಷ್ಟ ಪಂಗಡ ಸಚಿವಾಲಯ
*ಆಚಾರ್ ಹಾಲಪ್ಪ -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
*ಡಾ.ಕೆ.ಸುಧಾಕರ್ -ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
*ಗೋವಿಂದ್ ಕಾರಜೋಳ -ಮಧ್ಯಮ ನೀರಾವರಿ
*ಅಶೋಕ್ -ಕಂದಾಯ ಇಲಾಖೆ
*ವಿ ಸೋಮಣ್ಣ -ವಸತಿ ಇಲಾಖೆ
*ಎಸ್ ಅಂಗಾರ – ಮೀನುಗಾರಿಗೆ ಇಲಾಖೆ
*ಶಶಿಕಲಾ ಜೊಲ್ಲೆ -ಮುಜರಾಯಿ ಮತ್ತು ಹಝ್ ಮತ್ತು ವಕ್ಫ್
*ಜೆಸಿ ಮಾಧುಸ್ವಾಮಿ -ಕಾನೂನು ಮತ್ತು ಸಂಸದೀಯ ಇಲಾಖೆ
*ಅಶ್ವಥ್ ನಾರಾಯಣ್ -ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಇಲಾಖೆ
*ಸಿಸಿ ಪಾಟೀಲ್- ಲೋಕೋಪಯೋಗಿ
*ಕೆ.ಗೋಪಾಲಯ್ಯ -ಅಬಕಾರಿ ಇಲಾಖೆ
*ಎಂಟಿಬಿ ನಾಗರಾಜ್ -ಸಣ್ಣ ಕೈಗಾರಿಕೆ ಇಲಾಖೆ
*ನಾರಾಯಣಗೌಡ -ಕ್ರೀಡಾ ಮತ್ತು ಯುವ ಸಬಲೀಕರಣ
*ಡಿಸಿ ನಾಗೇಶ್ -ಪ್ರಾಥಮಿಕ ಮತ್ತು ಶಿಕ್ಷಣ ಇಲಾಖೆ
*ಸುನೀಲ್ ಕುಮಾರ್ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ
*ಶಂಕರ್ ಬಿ ಪಾಟೀಲ್ -ಗುಡಿ ಕೈಗಾರಿಕೆ
*ಮುನಿರತ್ನ -ತೋಟಗಾರಿಕೆ
*ಮುರುಗೇಶ್ ನಿರಾಣಿ -ಸಣ್ಣ ಮತ್ತು ಮಧ್ಯಮ ಕೈಗಾರಿಕೆ
*ಕೋಟಾ ಶ್ರೀನಿವಾಸ್ ಪೂಜಾರಿ – ಸಮಾಜ ಕಲ್ಯಾಣ ಇಲಾಖೆ
*ಉಮೇಶ್ ಕತ್ತಿ- ಅರಣ್ಯ, ಆಹಾರ ಸರಬರಾಜು ಇಲಾಖೆ
*ಆನಂದ್ ಸಿಂಗ್ -ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ
*ಪ್ರಭು ಚೌಹಾಣ್ -ಪಶು ಸಂಗೋಪನಾ ಇಲಾಖೆ
*ಶಿವರಾಮ್ ಹೆಬ್ಬಾರ್ -ಕಾರ್ಮಿಕ ಇಲಾಖೆ
*ಎಸ್ ಟಿ ಸೋಮಶೇಖರ್ -ಸಹಕಾರ
*ಬಿಸಿ ಪಾಟೀಲ್ -ಕೃಷಿ ಇಲಾಖೆ
*ಬಿಎ ಬಸವರಾಜ್ -ನಗಾರಾಭಿವೃದ್ಧಿ