ನಾಳೆ ಈ ಭಾಗದಲ್ಲಿ ಕರೆಂಟ್ ಇರಲ್ಲ...?

 ವಿಜಯ ಸಂಘರ್ಷ



ಭದ್ರಾವತಿ: ನಗರದ ಜೆ ಪಿ ಎಸ್ ಕಾಲೋನಿ 110 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಫೆ :6 ರ ಸೋಮವಾರ ವಿದ್ಯುತ್ ವ್ಯತ್ಯೆಯ ಉಂಟಾಗಲಿದೆ.


ಪೇಪರ್ ಟೌನ್, ಉಜನೀಪುರ , ಸುರಗಿತೋಪು,ದೊಡ್ಡಗೊಪ್ಪೇನಹಳ್ಳಿ , ಆನೆಕೊಪ್ಪ ,ಎಂ ಪಿ ಎಂ ಲೇ ಔಟ್‌, ಕಾಗದ ನಗರ ನೀರು ಸರಬರಾಜು ಘಟಕ ,ಜನ್ನಾಪುರ, ನ್ಯೂಟೌನ್, ಹುಡ್ಕೋ ಕಾಲೋನಿ , ಬುಳ್ಳಾಪುರ  ಹಾಗೂ ಇತರೆ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸು ವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು