ಜೂ:11 ರಂದು ಮಂಡಿನೋ ವಿನ ಪಟ್ಟಿ ಚಿಕಿತ್ಸೆ ಶಿಬಿರ

ವಿಜಯ ಸಂಘರ್ಷ
ಶಿವಮೊಗ್ಗ : ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗು ಪಿ. ಎನ್. ಆರ್. ಸೊಸೈಟಿ, ಭಾವನಗರ, ಗುಜರಾತ್ ಇವರ ಸಂಯುಕ್ತ ಆಶ್ರಯದಲ್ಲಿ ಜೂ: 11 ರ ಭಾನುವಾರ ನಗರದ ಜಿಲ್ಲಾ ನಿವೃತ್ತ ನೌಕರ ಸಂಘದ ಆವರಣದಲ್ಲಿ ಮಂಡಿನೋವುಪಟ್ಟಿ ಚಿಕಿತ್ಸೆ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಕೇಂದ್ರ ಸರ್ಕಾರದ ಪ್ರಶಸ್ತಿ ವಿಜೇತ ಡಾ:ವಿಜಯನಾಯಕ್ ಮಂಡಿ ನೋವು ಅನುಭವಿಗಳನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ರಹಿತ ಪಟ್ಟಿ ಅಳವಡಿಸಿ ಕೊಳ್ಳಲು ಮಾಗ೯ದಶ೯ನ ನೀಡುವರು,

 ಆನಂತರ ಸ್ಥಳದಲ್ಲಿಯೆ ವೈದಕೀಯ ತಂಡದಿಂದ ವಕ್೯ಶಾಪ್ ನಲ್ಲಿ ಪಟ್ಟಿ ತಯಾರಿಸಿ ಅಳವಡಿಸಲಾಗುವುದು.
ಮಂಡಿನೋವು ಅನುಭವಿಸುತ್ತಿರುವರು ಮತ್ತು ಶಿಬಿರದಲ್ಲಿ ಪಟ್ಟಿ ಅಳವಡಿಸಿಕೊಳ್ಳ ಬಯಸುವವರು ಆರ್. ಟಿ. ನಟರಾಜ್ ಗೌರವ ಕಾಯ೯ದಶಿ೯ಗಳು ಮೊಬೈಲ್ ನಂ : 9448143165 , ಶ್ರೀ ಕಲಾ ಕೌಶಲ್ಯಾ ಭಿವೃದ್ಧಿ ಕೇಂದ್ರ, ಮೊದಲಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಆರ್. ಟಿ. ಒ. ಆಫೀಸ್ ರಸ್ತೆ, ಡಿ. ಸಿ. ಕಚೇರಿ ಆವರಣ, ಶಿವಮೊಗ್ಗ ಇಲ್ಲಿ ಮುಂಗಡವಾಗಿ ಹೆಸರು ನೊಂದಾಯಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು