ಗ್ರಾಮ ಪಂಚಾಯಿತಿ ಅಧ್ಯಕ್ಷ -ಉಪಾಧ್ಯಕ್ಷ ಮೀಸಲಾತಿ

ವಿಜಯ ಸಂಘರ್ಷ
ಹೊಸನಗರ: ತಾಲ್ಲೂಕಿನಲ್ಲಿಯು ಒಟ್ಟು 30 ಗ್ರಾಮ ಪಂಚಾಯಿತಿಗಳ 2 ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಇಲ್ಲಿನ ಗಾಯತ್ರಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ, ಮೀಸಲಾತಿಯನ್ನು ಪ್ರಕಟಿಸಿದ್ದಾರೆ. ಯಾವ ಪಂಚಾಯಿತಿಗೆ ಯಾವ ಮೀಸಲಾತಿ ಎಂಬುದನ್ನ ವಿವರವಾಗಿ ನೋಡುವುದಾದರೆ, 

ಗ್ರಾಮ ಪಂಚಾಯಿತಿ ಹೆಸರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ 

ಪರುಪ್ಪೆಮನೆ-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 

ಹರತಾಳು -ಸಾಮಾನ್ಯ ಮಹಿಳೆ, ಸಾಮಾನ್ಯ, 

ಮಾರುತಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ. 

ಎಂ. ಗುಡ್ಡೆಕೊಪ್ಪ- ಸಾಮಾನ್ಯ, ಹಿಂದುಳಿದ ವರ್ಗ- ಎ ಮಹಿಳೆ, 

ತ್ರಿಣಿವೆ-ಹಿಂದುಳಿದ ವರ್ಗ-ಎ ಮಹಿಳೆ, ಸಾಮಾನ್ಯ, 

ಮುಂಬಾರು-ಸಾಮಾನ್ಯ, ಸಾಮಾನ್ಯ ಮಹಿಳೆ, 

ಕೋಡೂರು-ಹಿಂದುಳಿದ ವರ್ಗಎ, ಹಿಂದುಳಿದ ವರ್ಗ ಬಿ, 

ಚಿಕ್ಕಜೇನಿ-ಸಾಮಾನ್ಯ, ಪರಿಶಿಷ್ಟಜಾತಿ ಮಹಿಳೆ, 

ಬಾಳೂರು- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

ರಿಪ್ಪನ್‌ ಪೇಟೆ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗಎ, 

ಕೆಂಚನಾಳ-ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

ಹೆದ್ದಾರಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಬಿ ಮಹಿಳೆ, 

ಅಮೃತ-ಸಾಮಾನ್ಯ, ಹಿಂದುಳಿದ ವರ್ಗ ಎ ಮಹಿಳೆ, 

ಹುಂಚಾ-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ 

ಸೊನಲೆ-ಸಾಮಾನ್ಯ ಮಹಿಳೆ, ಸಾಮಾನ್ಯ, 

ಮೇಲಿನ ಬೆಸಿಗೆ- ಸಾಮಾನ್ಯ, ಸಾಮಾನ್ಯ ಮಹಿಳೆ, 

ರಾಮಚಂದ್ರಾಪುರ- ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ,

ನಾಗೋಡಿ-ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, 

ಹೊಸೂರು- ಸಾಮಾನ್ಯ, ಸಾಮಾನ್ಯ ಮಹಿಳೆ, 

ಅರಮನೆಕೊಪ್ಪ-ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, 

ಮೂಡುಗೊಪ್ಪ ಹಿಂದುಳಿದ ವರ್ಗ ಬಿ, ಸಾಮಾನ್ಯ ಮಹಿಳೆ, 

ಕರಿಮನೆ-ಹಿಂದುಳಿದ ವರ್ಗ - ಮಹಿಳೆ, ಸಾಮಾನ್ಯ, 

ಅಂಡಗದೋದೂರು -ಸಾಮಾನ್ಯ ಮಹಿಳೆ, ಸಾಮಾನ್ಯ, 

ಖೈರಗುಂದ-ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ, 

ಸುಳಗೋಡು-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 

ಯಡೂರು- ಸಾಮಾನ್ಯ, ಸಾಮಾನ್ಯ ಮಹಿಳೆ, 

ಹರಿದ್ರಾವತಿ- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

ಜೇನಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, 

ಅರಸಾಳು-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ, 

ಬೆಳ್ಳೂರು-ಹಿಂದುಳಿದ ವರ್ಗ ಬಿ ಮಹಿಳೆ, ಸಾಮಾನ್ಯ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು