ವಿಜಯ ಸಂಘರ್ಷ
ಶಿವಮೊಗ್ಗ : ಬೆಂಗಳೂರಿನ ಬಹುಜನರ ಅಪೇಕ್ಷೆ ಮೇರೆಗೆ ನಗರದ ಯಶವಂತಪುರ, ವಿದ್ಯಾರಣ್ಯಪುರ, ಹೆಬ್ಬಾಳ, ಮಲ್ಲೇಶ್ವರಂ, ಸದಾಶಿವನಗರ, ಬಸವೇಶ್ವರ, ರಾಜಾಜಿ ನಗರ, ವಿಜಯನಗರ ಸುತ್ತಮುತ್ತಲ ಭಾಗದ ಮಂಡಿನೋವು ಪೀಡಿತರ ಸಂಪಕ೯ಕ್ಕಾಗಿ ರಾಜಾಜಿನಗರದ ಸಮೀಪ ಮಂಡಿನೋವು ಪಟ್ಟಿ ಶಿಬಿರ ಏಪಾ೯ಟು ಮಾಡಲು ಗುಜರಾತಿನ ಪಿಎನ್ ಆರ್ ಸೊಸೈಟಿ, ಶಿವಮೊಗ್ಗ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಎಲುಬು ಹಾಗೂ ಕೀಲು ತಜ್ಞ ಡಾ: ವಿಜಯ್ ನಾಯಕ್ ಮಾರ್ಗದರ್ಶನ ದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಔಷಧ ರಹಿತ ಮಂಡಿನೋವು ನಿವಾರಣೆಗಾಗಿ ಮೊಣಕಾಲು ಪಟ್ಟಿ ಶಿಬಿರ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಆರ್. ಟಿ. ನಟರಾಜ್ ಮೊಬೈಲ್ ಸಂಖ್ಯೆ : 9448143165 ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ಕೊರಿದ್ದಾರೆ.
Tags:
ಮೆಡಿಕಲ್ ಕ್ಯಾಂಪ್