ವಿಜಯ ಸಂಘರ್ಷ
ಭದ್ರಾವತಿ : ಅಂಗನವಾಡಿ ಕಾರ್ಯಕರ್ತೆ ಯರಿಗೆ ಕಳಪೆ ಗುಣಮಟ್ಟದ ಮೊಬೈಲ್ ಫೋನ್ ವಿತರಿಸಲಾಗಿದೆ. ಇದರಲ್ಲಿ ಅಂಕಿ ಅಂಶ ಗಳನ್ನು ದಾಖಲು ಮಾಡಲು ಕಷ್ಟವಾಗು ತ್ತಿದೆ. ಅದ್ದರಿಂದ ಮೊಬೈಲ್ ಫೋನ್‌ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಐಟಿಯುಸಿ ಸಂಘಟನೆಯ ಅಧ್ಯಕ್ಷೆ ವೇದಾವತಿ ತಿಳಿಸಿದ್ದಾರೆ.
ಭದ್ರಾವತಿ ಸಿಡಿಪಿಒ ಕಚೇರಿಗೆ ಸೋಮವಾರ ಚೀಲಗಳಲ್ಲಿ ಮೊಬೈಲ್ ತುಂಬಿ ಹಿಂತಿರುಗಿ ಸಲು ನಿರ್ಧರಿಸಲಾಗಿ ಕಚೇರಿ ಮುಂಭಾಗ ಜಮಯಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795