ವಿಜಯ ಸಂಘರ್ಷ
ಶಿಕಾರಿಪುರ: ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸರ್ವಾನುಮತ ದಿಂದ ಎನ್ ಸಿ.ಸಂತೋಷ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು,
ವಕೀಲರ ಸಂಘದ ಕಾರ್ಯದರ್ಶಿ ಗಳಾಗಿ ಎಚ್ ಪಿ ಪ್ರಕಾಶ್ ಆಯ್ಕೆ ಯಾಗಿದ್ದು, ಖಜಾಂಚಿಯಾಗಿ ಈಸೂರಿನ ಬಿ.ರವಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಂಘದ ನಿರ್ದೇಶಕರಾಗಿ ಮುಕ್ತಿಯಾರ್, ಮಾಲತೇಶ್, ಕವಿತಾ, ಜಿ ಬೀಷ್ಪತ್ತಿ, ಶ್ರೀಧರ್, ಹಾಗೂ ಲೋಕನಾಯ್ಕ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಾಗಿ ಆಯ್ಕೆ ಯಾದ ಸಂಘದ ಪದಾಧಿಕಾರಿಗಳಿಗೆ ಸಂಘದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಅಭಿನಂದಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :+919743225795