ವಿಜಯ ಸಂಘರ್ಷ
ಭದ್ರಾವತಿ: ಶಾಸಕ ಬಿ.ಕೆ.ಸಂಗಮೇಶ್ವರ್ ರವರ ಸಹಕಾರದಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿ ರೋಗಿಗಳ ಸಂಬoಧಿಗಳಗೆ ಕೂರಲು ಹಾಗೂ ಪೋಲೀಸರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಸಾರ್ವಜನಿಕರು ಮಾತ್ರ ಅಲ್ಲೇ ಸೇವೆ ಪಡೆದು ಅಲ್ಲೇ ಉಗುಳಿ ಹೋಗುತ್ತಿದ್ದಾರೆ.
ಇದಕ್ಕೆ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಭಂದಿಗಳು ಇಲ್ಲದಿರುವುದೇ ಮೂಲ ಕಾರಣ ಹಾಗೂ ಕೆಲವು ಪುಂಡ ಪೋಕರಿಗಳಿಂದ ಆಸ್ಪತ್ರೆಯ ವಾತಾವರಣ ಹಾಳಾಗುತ್ತಿದೆ.ಆಸ್ಪತ್ರೆಯಲ್ಲಿ ಸ್ವಚ್ಚತೆಯಿಂದ ಇರಬೇಕು ಅನ್ನೋದು ಜನರ ಮನಸ್ಸಲ್ಲಿ ಬರಬೇಕು. ಸಾರ್ವಜನಿಕರು ಸಹಕರಿಸಬೇಕು ಎಂದು ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿಗಳು ಮನವಿ ಮಾಢಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795