ವಿಜಯ ಸಂಘರ್ಷ
ಭದ್ರಾವತಿ: ಹಳೇನಗರದ ಎನ್.ಎಸ್.ಟಿ. ರಸ್ತೆ, ಶ್ರೀ ಕಾಳಿಕಾಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿ ವತಿಯಿಂದ
80 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.
ಸೊಸೈಟಿ ಅಧ್ಯಕ್ಷ ಆರ್.ಗಿರೀಶ್, ಉಪಾಧ್ಯಕ್ಷ ಎಲ್.ಜಿ.ಶರತ್ ನಿರ್ದೇಶಕರುಗಳಾದ ಎಸ್.ರಮೇಶ್, ಸೋಮೇಶ್.ಪಿ.ಶೇಟ್,ಎ.ಸತೀಶ್, ಯು.ಟಿ.ಮಾಲತೇಶ್, ವಿನೋದ್ ಕುಮಾರ್.ಪಿ.ಶೇಟ್,ಸೀತಾಲಕ್ಷ್ಮಿ ಮತ್ತು ಶೋಭಾ.ಎಂ.ಶೇಟ್ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತಿತರ ಸದಸ್ಯರಿದ್ದರು.
Tags
ಭದ್ರಾವತಿ ಸುದ್ದಿ