ಗೋಮಾಂಸ ಮಾರಾಟ ಮಾಡುತಿದ್ದ ಹೊಟೇಲ್ ಮೇಲೆ ಪೊಲೀಸರ ದಾಳಿ

ವಿಜಯ ಸಂಘರ್ಷ 
ಭದ್ರಾವತಿ: ಗೋಮಾಂಸ ಮಾರಾಟ ಮಾಡುತಿದ್ದ ಹೊಟೆಲ್ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಹೊಳೆಹೊನ್ನೂರಿನಲ್ಲಿ ನಡೆದಿದೆ. ಸಾರ್ವಜನಿಕ ದೂರಿನ ಮೇಲೆಗೆ ಹೊಳೆಹೊನ್ನೂರು ಪಟ್ಟಣದ ಹೋಟೆಲೊಂದರ ಮೇಲೆ ದಿಡೀರ್ ದಾಳಿ ನಡೆದಿದೆ. 

ದಾಳಿ ಸಂಧರ್ಭದಲ್ಲಿ ಗೋಮಾಂಸ ಮಾರಾಟ ಮಾಡುವುದು ಖಾತರಿ ಯಾಗಿದೆ.ಹೋಟೆಲ್ ಮಾಲೀಕ ಮತ್ತು ಮೂವರು ಕೆಲಸಗಾರರಿದ್ದು ಮಾಲೀಕ ಗೋಮಾಂಸ ಅಡುಗೆ ಮಾಡಿ ಮಾರಾಟ ಮಾಡುವ ಕುರಿತು ಒಪ್ಪಿಕೊಂಡಿದ್ದಾರೆ.

ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

1 ಕಾಮೆಂಟ್‌ಗಳು

  1. ಒಳ್ಳೆಯ ಕೆಲಸ ಮಾಡಲು ಅಗತ್ಯ ಅದರೆ ಇಂತ ಕೆಲಸ ತುಂಬಾ ಒಳ್ಳೆಯದು. ಇನ್ನೂ ಮುಂದೆ ಸಮಾಜ ಗತಕರಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಜಾರಿಮಾಡಬೇಕು. ಆಮೇಲೆ. ಜೂಜು ಗಾರರ ಜಾಲ ಪತ್ತೆ ಮಾಡಿ ಅವರಿಗೂ ಶಿಕ್ಷೆ ವಿಧಿಸಿ ಮೊದಲು ಕಮಿಟ್ ಆಗಿದ್ದಾರೆ ಎಂದು ತಿಳಿದು ಬರುತ್ತದೆ ಈ ಕೆಲಸ ಮಾಡಬೇಡಿ ನಿಮಿಂದ ಒಳ್ಳೆದು ಆಗಬೇಕು ಎಂದು ನಮ್ಮಕೋರಿಕೆ sir ದಯವಿಟ್ಟು ಇದನ್ನು ಉತ್ತಮಗೊಳಿಸಿ ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಇನ್ನೂ ಅನೇಕ ವಿಚಾರಗಳು ಇದೆ. ಅಂತ ಅಂತ ವಾಗಿ ಕಡಿಮೆ ಮಾಡಿ sir. ವಂದನೆಗಳು.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು