ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: 40 ವರ್ಷ ಮೇಲ್ಪಟ್ಟ ಸ್ತ್ರೀ, ಪುರುಷರು ಬೆನ್ನು ನೋವು, ಸೊಂಟ ನೋವು, ಮೊಣಕಾಲು ನೋವು, ಸ್ನಾಯು ನೋವಿನ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಮೆಡಿಲ್ಯಾಬ್ ವತಿಯಿಂದ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅ: 29 ರ ಮಂಗಳವಾರ ಬೆಳಿಗ್ಗೆ 9.00 ರಿಂದ ಸಂಜೆ 3.00 ರವರೆಗೆ ಹಳೇನಗರದ ತಾಲೂಕು ಕಚೇರಿ ರಸ್ತೆಯ ಉದ್ದೀಥ ಆಯುರ್ವೇದ ಚಿಕಿತ್ಸಾಲಯದಲ್ಲಿ ಉಚಿತ ತಪಾಸಣೆ ಶಿಬಿರ ನಡೆಯಲಿದೆ.
100 ಜನರಿಗೆ ಮಾತ್ರ ಅವಕಾಶ ವಿರುವ ಈ ಉಚಿತ ಶಿಬಿರದ ಪ್ರಯೋಜನಕ್ಕಾಗಿ
ನಿಮ್ಮ ಹೆಸರನ್ನು ಇಂದೇ ನೋಂದಾಯಿಸಿ ಕೊಳ್ಳುವಂತೆ ಆಯೋಜಕರು ಪ್ರಕಟಣೆಯಲ್ಲಿ ಕೊರಿದ್ದಾರೆ. ಮಾಹಿತಿಗಾಗಿ ಹಳೇನಗರದ ತಾಲ್ಲೂಕು ಕಛೇರಿ ರಸ್ತೆಯ ಉದ್ದೀಥ ಆಯುರ್ವೇದ ಚಿಕಿತ್ಸಾಲಯ ಮೊ : 9964278800 ಇವರನ್ನು ಸಂಪರ್ಕಿಸಿ.