ಭದ್ರಾವತಿ-ಅಡಕೆ ಬೆಳೆಗೆ ಕೀಟಗಳ ನಿಯಂತ್ರಣ ಪ್ರಾತ್ಯಕ್ಷಿತೆ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ತಾಲೂಕಿನ ಕೋಮಾರನ ಹಳ್ಳಿ ಗ್ರಾಮದಲ್ಲಿ ನವಿಲೆ ಕೃಷಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಅಡಕೆ ಬೆಳೆಗೆ ಕೀಟಗಳ ನಿಯಂತ್ರಣ ಪ್ರಾತ್ಯಕ್ಷಿತೆ ಕಾರ್ಯ ಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಅಡಕೆ ಬೆಳೆಯಲ್ಲಿ ಪಾರಂಪರಿಕವಾಗಿ ನಿಯಂತ್ರಣಕ್ಕೆ ಬ್ರಹ್ಮಾಸ್ತ್ರ ಅನ್ನು ಕೀಟನಾಶಕ ಪ್ರಾತ್ಯ ಕ್ಷಿತೆ ಯನ್ನು ಗ್ರಾಮದ ಲೋಕೇಶ್‌ ಗೌಡ ತೋಟದಲ್ಲಿ ನವಿಲೆ ಕೃಷಿ ವಿಶ್ವವಿದ್ಯಾಲ ಯದ ವಿದ್ಯಾರ್ಥಿಗಳು ಪ್ರಾಧ್ಯಾಪಕಿ ಡಾ.ಸಹನಾ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದರು.

ಕಾರ್ಯ ಕ್ರಮದಲ್ಲಿ ಗ್ರಾಮಸ್ಥರು. ಅನೇಕ ಮುಖಂಡರು ಭಾಗವಹಿಸಿ ಅರಿವು ಮೂಡಿಸುವ ಬಗೆಯನ್ನು ಕಂಡು ಸಂತಸ ಪಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು