ಜೆಸಿಐ ಅಧ್ಯಕ್ಷ-ಕಾರ್ಯದರ್ಶಿಗಳ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಜೂನಿಯರ್ ಚೇಂಬರ್ 
ಇಂಟರ್ ನ್ಯಾಷನಲ್ ಶಿವಮೊಗ್ಗ ಸಹ್ಯಾದ್ರಿ ಘಟಕಕ್ಕೆ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ JFM ಗಣೇಶ್ ಜಿ ಹಾಗೂ ಕಾರ್ಯದರ್ಶಿ ಯಾಗಿ JFM ಮಂಜುನಾಥ್ ರಾವ್ ಕದಂ ರವರು ಆಯ್ಕೆ ಯಾಗಿದ್ದಾರೆ.

ನೂತನ ಅಧ್ಯಕ್ಷ -ಕಾರ್ಯದರ್ಶಿಗಳಿಗೆ ಜೆಸಿಐ ಸಹ್ಯಾದ್ರಿ ಘಟಕದ ಹಿರಿಯ ಸದಸ್ಯರಾದ ಶೇಷಗಿರಿ ಡಿ. ಕೆ.ಸುರೇಂದ್ರ ಕೋಟ್ಯಾನ್, ಈಶ್ವರ್,ಅಧ್ಯಕ್ಷರಾದ ಡಾ:ಲಲಿತಾ ಭರತ್, ಅನುಷ್ ಗೌಡ, ಸತೀಶ್ ಚಂದ್ರ, ಶುಷ್ಮಾ, ಕಿಶೋರ್ ಕುಮಾರ್, ಸಂತೋಷ ಇತರೆ ಸದಸ್ಯರು ಶುಭ ಕೋರಿದ್ದಾರೆ. 

ರೋಟರಿ ಪೂರ್ವ ಸಂಸ್ಥೆಯ ಅಸಿಸ್ಟೆಂಟ್ ಮಾಜಿ ಗವರ್ನರ್ ವಿಜಯಕುಮಾರ್ ಜಿ, ವಸಂತ್ ಹೋಬ್ಳಿದಾರ್, ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಶ್ರೀಕಾಂತ್ ಎನ್ ಹೆಚ್, ಧನಂಜಯ್, ಇತರೆ ಸದಸ್ಯರು ಶುಭ ಹಾರೈಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು