ನಗರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾಜ್ ರವರಿಗೆ ಸನ್ಮಾನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರ ಕಾಂಗ್ರೆಸ್ ಒ ಬಿ ಸಿ ಘಟಕದ ಅಧ್ಯಕ್ಷ ಬಿ ಗಂಗಾಧರ ನೇತೃತ್ವದಲ್ಲಿ ನಗರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾಜ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಓಬಿಸಿ ಉಪಾಧ್ಯಕ್ಷ ಜಯಕಾಂತ್, VISL ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಸ್ಲೆ, ಕಾಂಗ್ರೆಸ್ ಮುಖಂಡರಾದ ಕಲ್ಪನಹಳ್ಳಿ ಪ್ರವೀಣ್ ನಾಯ್ಕ, ಆಸ್ಪತ್ರೆ ಸಮಿತಿ ಸದಸ್ಯೆ ರೇಷ್ಮಾ ಬಾನು, ಮಹಿಳಾ ಪದಾಧಿಕಾರಿ ಗಳಾದ ಜಯಶೀಲ, ಅನುಸೂಯಮ್ಮ, ನೇತ್ರಾವತಿ ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು