ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ:ತಾಲ್ಲೂಕಿನ ಹೊಳೆ ಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದ ಯುವತಿ ನಿಸರ್ಗ (18) ವಿದ್ಯುತ್ ಸ್ಪರ್ಶದಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ.
ಎಂದಿನಂತೆ ಕುಡಿಯುವ ನೀರಿಗೆ ಮೋಟಾರ್ ಅಳವಡಿಸಲು ಮುಂದಾದಾಗ ವಿದ್ಯುತ್ ಸ್ಪರ್ಶ ದಿಂದಾಗಿ ಸ್ಥಳದಲ್ಲೆ ಮೃತಪಟ್ಡಿದ್ದಾರೆ.
ಮೃತ ಯುವತಿ ತಂದೆ,ತಾಯಿ ಒಬ್ಬ ತಮ್ಮನನ್ನ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಹಿಂದೂರುದ್ರ ಭೂಮಿಯಲ್ಲಿ ನೆರವೇರಿತು.
Tags
ಭದ್ರಾವತಿ ಯುವತಿ ಸಾವು
Miss you sister
ಪ್ರತ್ಯುತ್ತರಅಳಿಸಿ