ವಿಜಯ ಸಂಘರ್ಷ ನ್ಯೂಸ್
ವಿಜಯಪುರ: ಸಾರಿಗೆ ಇಲಾಖೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸಿದ್ಧನಿ ದ್ದೇನೆ. ಜಿಲ್ಲೆಯಲ್ಲಿ ಅನೇಕ ಭಾಗಗಳಲ್ಲಿ ಸರಕಾರ ದಿಂದ ಮಂಜೂರಾದ ಎಲ್ಲಾ ಬಸ್ ನಿಲ್ದಾಣ ಗಳು ಶೀಘ್ರದಲ್ಲಿ ಉದ್ಘಾಟನೆಯಾಗಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿ ಕಾರ್ಜುನ ಎಸ್. ಲೋಣಿ ಪ್ರಾಸ್ತಾವಿಕ ವಾಗಿ ಮಾತನಾಡಿ ವಿಜಯಪುರ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಯಾವುದೇ ಸಚಿವರು, ನಿಗಮ ಮಂಡಳಿ ಅಧ್ಯಕ್ಷರು, ಎಐಸಿಸಿ, ಕೆಪಿಸಿಸಿ ಸದಸ್ಯರಾಗಲಿ ಹಾಗೂ ಅಧ್ಯಕ್ಷರಾಗಲಿ ಬಂದರೆ ಕಾಂಗ್ರೆಸ್ ಕಾರ್ಯಲಯಕ್ಕೆ ಬರುವ ವಾಡಿಕೆ ಇದ್ದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆ ನಿವಾರಿಸುತ್ತಾ ಇರುವರು ಎಂದು ಸಚಿವರನ್ನು ಸನ್ಮಾನಿಸಿ ಮಾತನಾಡಿದರು.
ಸಭೆಯಲ್ಲಿ ಪಕ್ಷದ ಪ್ರಮುಖರಾದ ಡಾ: ಮಹಾಂತೇಶ ಬಿರಾದಾರ, ಮಹ್ಮದ ರಫೀಕ ಟಪಾಲ, ಮದನ ಎಂ. ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಛಾಯಾ ಗೋಳ, ಆಜಾದ ಪಟೇಲ, ಅಫ್ಜಲ ಜಾನವೇಕರ, ಸುಭಾಷ ಕಾಲೇಬಾಗ, ಗಂಗಾಧರ ಸಂಬಣ್ಣಿ, ಮಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ರಾಜೇಶ್ವರಿ ಚೋಳಕೆ, ಜಮೀರ ಬಕ್ಷಿ, ಶಾಹಜಾನ ಮುಲ್ಲಾ, ಶ್ರೀಕೃಷ್ಣ ಕಾಮಟೆ, ಶಕೀಲ ಬಾಗಮಾರೆ, ಆನಂದ ಜಾಧವ, ಸುರೇಶ ಗೊಣಸಗಿ, ಜಾಕೀರ ಮುಲ್ಲಾ, ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಸಾಹೇಬ ಗೌಡ ಬಿರಾದಾರ, ಸುಂದರ ಪಾಲ ರಾಠೋಡ, ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ, ಲಕ್ಷೀ ಕ್ಷೀರಸಾಗರ, ಕುಲದೀಪ ಸಿಂಗ, ಗೌಸ ಮುಜಾವರ, ಡಾ.ಪ್ರವೀಣ ಚೌರ, ಸುಂದರಪಾಲ ರಾಠೋಡ, ಕೃಷ್ಣಾ ಲಮಾಣಿ, ಭಾರತಿ ಹಡಪದ, ಪರಶು ರಾಮ ಹೊಸಮನಿ, ಗುಲಾಬ ಚವ್ಹಾಣ, ಹಮೀದಾ ಪಟೇಲ, ರುಬಿನಾ ಹಳ್ಳಿ, ಮಂಜುಳಾ ಗಾಯಕವಾಡ, ದೀಪಾ ಕುಂಬಾರ, ವೀರೇಶ ಕಲಾಲ, ಭಾರತಿ ನಾವಿ, ಲಕ್ಷೃಣ ಇಲಕಲ್, ಸಂತೋಷ ಬಾಗದಾವಿ, ಎಚ್.ಎಸ್.ಪಟೇಲ ಹಾಗೂ ಇತರ ಕಾರ್ಯಕರ್ತರಿದ್ದರು.
Tags
ವಿಜಯಪುರ ವರದಿ