ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಿವಮೊಗ್ಗ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪ್ರೊ:ಎಂ.ಎನ್.ಚಂದ್ರಪ್ಪ ರವರಿಗೆ ಕುಪ್ಪಂ ನ ದ್ರಾವಿಡಿಯನ್ ವಿ ವಿ ವತಿಯಿಂದ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು.
ಗುಲಬರ್ಗಾ ವಿಶ್ವ ವಿದ್ಯಾಲಯದ ಡಾ. ಪುರುಷೋತ್ತಮ್ ಇವರ ಮಾರ್ಗದರ್ಶನದಲ್ಲಿ Study of Where House (Impact on Small Farmers) With Special Reference to koppal Dist ಎಂಬ ಪ್ರಬಂಧ ಮಂಡಿಸಿದ್ದರು.
ಎಂ.ಎನ್.ಚಂದ್ರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದ ಮಡಿವಾಳರ ನಾಗಪ್ಪ ಮತ್ತು ಕರಿಯಮ್ಮ ಇವರ ಪುತ್ರರಾಗಿದ್ದಾರೆ.