ಭದ್ರಾವತಿ-ಅರಹತೊಳಲು ಗ್ರಾಪಂ ಉಪಾಧ್ಯಕ್ಷರ: ಅವಿರೋಧ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಅರಹತೊಳಲು ಗ್ರಾ ಪಂ ಉಪಾಧ್ಯಕ್ಷರಾಗಿ ಕೆ.ರಂಗನಾಥ ಅವಿರೋಧವಾಗಿ ಆಯ್ಕೆಯಾದರು. ಕೆ.ರಾಜಪ್ಪನವರ ರಾಜನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಚುನಾವಣಾ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೆ.ಎಸ್. ಗೌರಮ್ಮ, ಎಲ್ಲಾ ಸದಸ್ಯರು, ಹಿರಿಯರಾದ ಬಂಡೇರ ಚಂದ್ರಪ್ಪ, ರ್ಯಾಮ್ಕೋಸ್‌ನ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ,ಸದಸ್ಯರಾದಎಂ.ಹಾಲೇಶಪ್ಪ, ಡಿ ಬಿ.ಹಳ್ಳಿ ಬಸವರಾಜಪ್ಪ, ಗ್ರಾಮದ ಎ.ಎಂ.ರಾಜಶೇಖರ್, ಎ.ನಾಗ ರಾಜಪ್ಪ, ಎಲ್.ಎಸ್.ರವಿಕುಮಾರ್, ಎ.ಎಮ್.ಮಲ್ಲಿಕಾರ್ಜುನ್, ಸಿ.ವಿ. ಮಹದೇವಪ್ಪ, ಕೆ.ಆರ್.ಶ್ರೀಧರ್, ನಾಗರಾಜ್, ಪ್ರಕಾಶ್, ಸಂದೀಪ್, ರಫೀಕ್, ಮಂಜುನಾಥ, ಆರ್.ರಾಜು, ಶ್ರೀನಿವಾಸ್, ರುದ್ರೇಶ್ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು