ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಘಟಕ 2 ನಗರ ಉಪ ವಿಭಾಗ ಶಾಖಾ ವ್ಯಾಪ್ತಿಯಲ್ಲಿ ಶಿಥಿಲ ಗೊಂಡಿರುವ ಕಂಬಗಳನ್ನು ಬದಲಾವಣೆ ಮಾಡುವ ಕೆಲಸ ಇರುವುದರಿಂದ ಜೂ.4 ಮತ್ತು 5 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಾಯ ವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ:
ನಗರದ ಸಿ.ಎನ್.ರಸ್ತೆ, ಡಬ್ಬಲ್ ಟಾಕೀಸ್ ರೋಡ್, ರಂಗಪ್ಪ ಸರ್ಕಲ್, ಮಾರ್ಕೆಟ್, ಬಸವೇಶ್ವರ ವೃತ್ತ, ಎನ್‌ಎಸ್‌ಟಿ ರೋಡ್, ಭೂತನಗುಡಿ, ಮಾಧವನಗರ, ಗಾಂಧಿ ವೃತ್ತ, ಕೋಡಿಹಳ್ಳಿ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ಕೊರಿದ್ದಾರೆ.