ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಭದ್ರಾ ಡ್ಯಾಮ್ ಒಳ ಹರಿವಿನಲ್ಲಿ ಇಂದು ಸ್ವಲ್ಪ ಕಡಿಮೆ ಯಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 171.10 ಅಡಿ ಆಗಿದ್ದು, ಭರ್ತಿಗೆ ಇನ್ನು ಕೇವಲ 14.90 ಅಡಿ ಮಾತ್ರ ಬರಬೇಕಿದೆ. ಈ ತಿಂಗಳಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಜಲಾಶಯಕ್ಕೆ 19,043 ಕ್ಯೂಸೆಕ್ ಒಳಹರಿವಿದ್ದು, 5201 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 133.1 ಅಡಿ, ಕೆಪಾಸಿಟಿ: 22.436 ಟಿಎಂಸಿ ಜಲಾಶಯದ ಗರಿಷ್ಠ ಮಟ್ಟ: 186 ಅಡಿ.