ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕೆ.ಅನ್ನಪೂರ್ಣ, ಉಪಾಧ್ಯಕ್ಷ ರಾಗಿ ಎನ್.ತಿಪ್ಪೇಶ್ ಅವಿರೋಧವಾಗಿ ಆಯ್ಕೆಯಾದರು.
ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಚುನಾವಣ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.
ಮಾಜಿ ಅಧ್ಯಕ್ಷೆ ಹೆಚ್.ಎಂ.ಚಂದ್ರಕಲಾ, ಉಪಾಧ್ಯಕ್ಷ ಟಿ.ಮಂಜುನಾಥ್ ಪಲಾಗಟೆ,ಸದಸ್ಯರಾದ ಸಿ.ಶಿವಲಿಂಗಪ್ಪ, ಸಾವಿತ್ರಮ್ಮ, ಮಹಮದ್ ಅಲಿ, ಸಿ.ಪಿ. ಬಸವರಾಜಪ್ಪ, ಮೀನಾಕ್ಷಮ್ಮ, ಸಿ.ವಿಜಯ ಲಕ್ಷ್ಮೀ, ಮೊಮ್ಮಮ್ಮ, ಪ್ರೇಮ, ಎಸ್.ಕೆ.ಟಿ. ಮಂಜುನಾಥ್, ಜಿ.ಮಂಜುನಾಥ, ರ್ಯಾಮ್ಕೋ ನಿರ್ದೇಶಕ ಎಂ.ಹಾಲೇಶಪ್ಪ, ಸುಬ್ರಮಣಿ, ಆರ್.ಚಂದ್ರು, ಜಗದೀಶ್, ಪಿಡಿಓ ಅರ್ಚನಾ ಸೇರಿದಂತೆ ಹಲವರು ಇದ್ದರು.
Tags
ಭದ್ರಾವತಿ ತಾಲೂಕು ವರದಿ