ಮುಖಪುಟಭದ್ರಾವತಿ ಸೂಡ ಸದಸ್ಯ ಫ್ರಾನ್ಸಿಸ್ ನೇಮಕ ಭದ್ರಾವತಿ-ಸೂಡಾ ಸದಸ್ಯರಾಗಿ ಫ್ರಾನ್ಸಿಸ್ ನೇಮಕ byEditor -1/23/2026 06:59:00 PM 0 ವಿಜಯ ಸಂಘರ್ಷ ನ್ಯೂಸ್ ಭದ್ರಾವತಿ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ನಾಮನಿರ್ದೇಶಿತ ಸದಸ್ಯರಾಗಿ ನ್ಯೂಟೌನ್ ವಾಸಿ, ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ನೇಮಕಗೊಂಡಿ ದ್ದಾರೆ. ನೇಮಕಕ್ಕೆ ಸಹಕರಿಸಿದ ಶಾಸಕ ಬಿ.ಕೆ.ಸಂಗಮೇಶ್ವರ್ ರವರಿಗೆ ಫ್ರಾನ್ಸಿಸ್ ಕೃತಜ್ಞತೆ ಸಲ್ಲಿಸಿದ್ದಾರೆ. Tags ಭದ್ರಾವತಿ ಸೂಡ ಸದಸ್ಯ ಫ್ರಾನ್ಸಿಸ್ ನೇಮಕ Facebook Twitter