ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗಗಳ ಘಟಕ-4 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಫೆ:20 ರ ನಾಳೆ ಶಾಖೆಯ ವ್ಯಾಪ್ತಿಯ ಈ ಕಂಡ ಪ್ರದೇಶ ಗಳಲ್ಲಿ ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ :-
ಹೊಸಮನೆ, ಎನ್.ಎಂ.ಸಿ.ರಸ್ತೆ, ಭೋವಿಕಾಲೋನಿ, ಸಂತಮೈದಾನ, ಕೇಶವಪುರ, ಚಾನೆಲ್ ಏರಿಯ, ಶಿವಾಜಿ ವೃತ್ತ, ಸುಭಾಷನಗರ, ಸಿ.ಎನ್.ರಸ್ತೆ, ಇತ್ಯಾದಿ ಕಡೆ ವ್ಯತ್ಯೆಯ ವಾಗಲಿದ್ದು ಗ್ರಾಹಕರು ಸಹಕರಿಸಲು ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.