ಭದ್ರಾವತಿ-ನಾಳೆ ಸಂಜೆವರೆಗೂ ಈ ಭಾಗಗಳಲ್ಲಿ ಕರೆಂಟ್ ಇರಲ್ಲ..ಎಲ್ಲೆಲ್ಲಿ.?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ/ಗ್ರಾಮೀಣ ಉಪವಿಭಾಗಗಳ ಘಟಕ-1 ಹಾಗೂ ಘಟಕ-4 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ನಾಳೆ ಶನಿವಾರ ದಂದು ಈ ಕೆಳಕಾಣಿಸಿರುವ ಪ್ರದೇಶಗಳಲ್ಲಿ ಬೆಳಗ್ಗೆ 9:00 ಘಂಟೆಯಿಂದ ಸಂಜೆ 05.30 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಎಲ್ಲೆಲ್ಲಿ

ತರೀಕೆರೆ ರಸ್ತೆ, ಮಾರುತಿ ನಗರ, ಸಾದತ್ ಕಾಲೋನಿ, ಸುಣ್ಣದಹಳ್ಳಿ, ಜೆಪಿಎಸ್. ಕಾಲೋನಿ, ನೀರು ಸರಬರಾಜು ಘಟಕ, ನ್ಯೂಕಾಲೋನಿ, ಕಾಗದನಗರ,ಉಜ್ಜನೀಪುರ, ಸುರಗೀ ತೋಪು, ಆನೆಕೊಪ್ಪ, ಬುಳ್ಳಾಪುರ, ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಹಳ್ಳಿಕೆರೆ,ಉಕ್ಕುಂದ ತಿರುವು, ಕೆಂಚೇನ ಹಳ್ಳಿ, ಕೆಂಚೇನಹಳ್ಳಿ ಕಾಲೋನಿ, ಬೊಮ್ಮೇನಹಳ್ಳಿ, ಕಾರೇಹಳ್ಳಿ, ದೊಡ್ಡೇರಿ, ಗಂಗೂರು, ಕಾಚಗೊಂಡನ ಹಳ್ಳಿ, ವಿಜಯ ನಗರ, ಅಂತರಗಂಗೆ, ಕಾಳಿಂಗನಹಳ್ಳಿ, ಎರೇಹಳ್ಳಿ,

ಭದ್ರಾಕಾಲೋನಿ, ಕಣಕಟ್ಟೆ, ವೀರಾಪುರ, ಸೀಗೇಬಾಗಿ, ಸೈಯ್ಯದ್ ಕಾಲೋನಿ, ಸತ್ಯ ಸಾಯಿ ನಗರ, ಶ್ರೀರಾಮ ನಗರ, ಸಂಜೀವ ನಗರ, ದೇವರಹಳ್ಳಿ, ಕೊಮಾರನಹಳ್ಳಿ, ಗುಡ್ಡದ ನೇರಳೆಕೆರೆ, ಸಿದ್ದರಮಟ್ಟಿ, ಗುಂಡಪ್ಪ ಕ್ಯಾಂಪ್ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾ ಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು