ಭದ್ರಾವತಿ-ನಾಳೆ ಇಲ್ಲೆಲ್ಲಾ ಕರೆಂಟ್ ಇರಲ್ಲ: ನಿಮ್ಮ ಏರಿಯಾ ಗಮನಿಸಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ/ಗ್ರಾಮೀಣ ಉಪವಿಭಾಗಗಳ ಶಾಖಾ ವ್ಯಾಪ್ತಿಗಳಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ಏ :05 ರ ಭಾನುವಾರ ಬೆಳಿಗ್ಗೆ 10:00 ಘಂಟೆ ಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ಇರಲ್ಲ..?

ಕಡದಕಟ್ಟಿ, ಐ.ಟಿ.ಐ, ಮೀನು ಮಾರುಕಟ್ಟೆ, ಹೆಬ್ಬಂಡಿ, ಹೆಬ್ಬಂಡಿ ತಾಂಡ,ಎ.ಕೆ.ಕಾಲೋನಿ, ಲಕ್ಷ್ಮಿಪುರ, ಬಿಳಕಿ, ಬಿಳಕಿ ತಿರುವು, ಬಿಳಕಿ ತಾಂಡ, ಬೈಪಾಸ್ ರಸ್ತೆ ನೀರು ಸರಬರಾಜು ಘಟಕ, ಹುತ್ತಾ ಕಾಲೋನಿ, ಜನ್ನಾಪುರ, ಜಿಂಕ್‌ಲೈನ್, ಚಾಮೇಗೌಡ ಬೀದಿ, ಗೌಳಿಗರ ಬೀದಿ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ ಕೈಗಾರಿಕ ಘಟಕ, ದೊಣಬಘಟ್ಟ ರಸ್ತೆ, ಲೋಯರ್ ಹುತ್ತಾ, ಕಡದಕಟ್ಟೆ, ಭಂಡಾರ ಹಳ್ಳಿ, ಬಿ.ಹೆಚ್.ರಸ್ತೆ, ಕ.ರಾ.ರ.ಸ.ನಿ. ಬಸ್ ನಿಲ್ದಾಣದ ಭಾಗ, ರೈಲು ನಿಲ್ದಾಣದ ಸುತ್ತ ಮುತ್ತ, ತಡಸ, ದೊಣಬಘಟ್ಟ, ಕವಲು ಗುಂದಿ, ಇತ್ಯಾದಿ ಪ್ರದೇಶಗಳಲ್ಲಿ ಅಡಚಣೆಯಗಳಿದ್ದು ಗ್ರಾಹಕರು ಸಹಕರಿ ಸಲು ಕೋರಲಾಗುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು