ಕ್ರೈಸ್ತ ಕಲಾವಿದರಿಂದವಿಶ್ವ ಸಂಗೀತ ದಿನ:ಹಿರಿಯ ಕಲಾವಿದರಿಗೆ ಸನ್ಮಾನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದಲ್ಲಿ ಕ್ರೈಸ್ತ ಕಲಾವಿದರಿಂದ 'ವಿಶ್ವ ಸಂಗೀತ ದಿನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಪೊಲೀಸ್ ಅಧಿಕಾರಿ ದಾನಂ ಇವರ ಅಧ್ಯಕ್ಷತೆಯಲ್ಲಿ ಪ್ರಥಮ ಬಾರಿಗೆ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ರಾದ ಜಾನ್, ಕೆ ಜೆ.ಎನೋಷ್ ಆರ್.ವಿ.ಜೋಸೆಫ್ (ವೆಂಕಟೇಶ್), ರಾಜು, ಸುವರ್ಣ, ದೀನಾಮಣಿ, ಜಕ್ರಯ, ಯೋಹಾನ್, ಮೋಸಸ್, ಆನಂದ್, ಮನೋಹರ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕ್ರೈಸ್ತ ಹಿರಿಯ ಕಲಾವಿದರಾದ ಜಾರ್ಜ್, ಡೊಕ ರಾಜಾರಾವ್, ವಿಲಿಯಂ ಗಿಡಿಯೋನ್ ರವರನ್ನು ಸನ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು