ಭದ್ರಾವತಿ-ಭದ್ರಾ ಜಲಾಶಯ ಇವತ್ತು ಎಷ್ಟಿದೆ ಒಳ ಹರಿವು?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು ಜಲಾಶಯಗಳ ಒಳ ಹರಿವು ಕಡಿಮೆಯಾಗಿದೆ. ಭದ್ರಾ ಜಲಾಶಯಗಳಲ್ಲಿ ನೀರಿನ ಹೆಚ್ಚಳ ವಾಗಿಲ್ಲ. ನೀರಿನ ಮಟ್ಟದ ಇಂದಿನ ವರದಿ ಇಲ್ಲಿದೆ.

         ಭದ್ರಾ ಜಲಾಶಯ:-
ಗರಿಷ್ಠ ಮಟ್ಟ: 186 ಅಡಿ
ಇಂದಿನ ಜಲಮಟ್ಟ: 148 ಅಡಿ 4 ಇಂಚು
ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
ಲಭ್ಯವಿರುವ ನೀರು: 32.982 ಟಿಎಂಸಿ
ಒಳಹರಿವು: 2,478 ಕ್ಯೂಸೆಕ್
ಹೊರಹರಿವು: 221 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 178 ಅಡಿ 9 ಇಂಚು ಇತ್ತು. ಒಳಹರಿವು: 10,462 ಕ್ಯೂಸೆಕ್, ಹೊರಹರಿವು: 3,680 ಕ್ಯೂಸೆಕ್ ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು