ಮಣಿಪುರದ ಶಾಂತಿಗಾಗಿ ಪ್ರಧಾನಿ ಮಧ್ಯೆ ಪ್ರವೇಶಿಸಲಿ

ವಿಜಯ ಸಂಘರ್ಷ
ಭದ್ರಾವತಿ: ಮಣಿಪುರದಲ್ಲಿನ ಕ್ರೈಸ್ತರ ಮೇಲೆ ನಿರಂತರ ದೌರ್ಜನ್ಯ, ಚರ್ಚ್ ಗಳ ಧ್ವoಸ ಹಾಗೂ ಅತ್ಯಾಚಾರಗಳಿಂದ ನಿರಂತರ ನಲುಗಿರುವ ಜನರಿಗೆ ಕನಿಷ್ಠ ಸಾಂತ್ವನ ಹೇಳದ ದೇಶದ ಪ್ರಧಾನಿ ಯವರ ನಡೆ ಖಂಡನೀಯ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಣಿಪುರದಲ್ಲಿ ನಡೆದ ದುರ್ಘಟನೆಯಿಂದ ದೇಶ ತಲೆ ತಗ್ಗಿಸುವಂತಾಗಿದೆ ಎಂದು ಕಿಡಿ ಕಾರಿದರು. ಕೂಡಲೇ ಪ್ರಧಾನಿ ಮಧ್ಯೆ ಪ್ರವೇಶಿಸಿ ಶಾಂತಿ ಕಾಪಾಡಲು ಮುಂದಾಗಬೇಕೆಂದು ಅಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು