ವಿಜಯ ಸಂಘರ್ಷ
ಭದ್ರಾವತಿ: ಕರ್ನಾಟಕ ರಾಜ್ಯಾದ್ಯಂತ ಜಮಾ ಅತೆ ಇಸ್ಲಾಮೀ ಹಿಂದ್ ಅಭಿಯಾನವನ್ನು ಸೆ: 28 ನಿಂದ ಅ: 6 ರವರೆಗೆ ನಡೆಸಲು ಉದ್ದೇಶಿಸಿದೆ.
ಈ ಹಿನ್ನಲೆಯಲ್ಲಿ ಸ್ಥಳಿಯ ಭದ್ರಾವತಿ ಶಾಖೆಯಲ್ಲೂ ಗುರುವಾರ ಉದ್ಘಾಟನಾ ಸಮಾರಂಭವು ಜರುಗಿತು.
ಈ ಸಂದರ್ಭದಲ್ಲಿ ಸ್ಥಳೀಯ ಅಧ್ಯಕ್ಷ ಮೌಲಾನ ಸುಲ್ತಾನ್ ಬೇಗ್, ಹಫೀಜ್ ರಹಮಾನ್ ಸೇರಿದಂತೆ ಕಾರ್ಯಕರ್ತರು, ಹಿತೈಷಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.