ಮಾರ್ಚ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿವಮೊಗ್ಗ : ಜೆಸಿಐ-ಇಂಡಿಯಾ ಹಾಗೂ ಜೋನ್-24 ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಾನು- ತರಕಾರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಮಾತನಾಡಿ ಕೊಡುವ ಕೈಗಳು ಎಂದಿಗೂ ಬರಿದಾಗದಿರಲಿ, ಮಲೆನಾಡಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಜನಸೇವೆ ಯಲ್ಲಿ ನಿರತವಾಗಿದೆ, ವಸತಿ ಸೌಕರ್ಯ ಹೊಂದಿರುವ ಈ ಅಂಧರ ಸಂಗೀತ ಶಾಲೆಯಲ್ಲಿ ಅನೇಕರು ಕಲಾವಿದರಾಗಿ ಹೊರಹೊಮ್ಮಿದ್ದಾರೆ, ಅದಕ್ಕೆ ಸಂಗೀತ ದೇವರೆಂದೇ ಪ್ರಸಿದ್ದಿ ಯಾಗಿರುವ ಶ್ರೀ ಪುಟ್ಟರಾಜ ಗವಾಯಿ ಗಳ ಕೃಪಾಕಟಾಕ್ಷವೇ ಸಾಕ್ಷೀಯಾಗಿದೆ, ಇಲ್ಲಿ ಕೂಡ ಯಾವ ನೀರಿಕ್ಷೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವವರು ಕಲಾವಿದ ರನ್ನಾಗಿ ರೂಪುಗೊಳಿಸಿ ಸಾರಸ್ವತಾ ಲೋಕದಲ್ಲಿ ಅಣಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು. ಐಪಿಪಿ.ಜೆಸಿ ಸೌಮ್ಯ ಅರಳಪ್ಪನವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಇಲ್ಲಿ ಸೇರ್ಪಡೆಯಾಗಿ ಉಚಿತವಾಗಿ ಸಂಗೀತ ಅಭ್ಯಾಸಿಗಳಾಗಿ ಭಕ್ತಿ ಶ್ರದ್ಧೆ ಹೊಂದಿರುವುದಕ್ಕೆ ಇಲ್ಲಿನ ಸಂಗೀತಮಯದ ವಾತಾವರಣವೇ ಕಾರಣವಾಗಿದೆ, ಭಗವಂತನ ಸೃಷ್ಟಿ ಯಲ್ಲಿ ಹುಟ್ಟು ಅಂಗವಿಕಲತೆ, ಅಂಧ ರಾಗಿರುವ ಮಕ್ಕಳು, ವಯಸ್ಕರು, ಸಂಗೀತ ಶಾಲೆಯಲ್ಲಿ ಆತ್ಮರಾಗವನ್ನು ಕಲಿತು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿರುವುದು ಇಂದಿನ ರಿಯಾಲಿಟಿ ಶೋ ಗಳಲ್ಲಿ ನಾವು ನೋಡಿದ್ದೇವೆ ಈ ಸಂಸ್ಥೆಯಿಂದಲು ಸ್ಪರ್ಧಿಗಳಾಗಿರುವುದು ದರ್ಶಿಸಿದ್ದೇವೆ ಎನ್ನುವುದಕ್ಕೆ ಶ್ರೀ ಗಳ ಅಂತರ್ಮುಖಿ ಆಶೀರ್ವಾದವೇ ಕಾರಣ ಎನ್ನಬಹುದು ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆಸಿ. ಸ್ಮಿತಾ ಮೋಹನ್, ಜೆಸಿ.ಗಾರಾ. ಶ್ರೀನಿವಾಸ್, ಜೆಸಿ.ಪರಮೇಶ್ವರ, ಜೆಸಿ.ದಿವ್ಯಾ ಪ್ರವೀಣ್, ಜೆಸಿ.ಸ್ವಪ್ನ ಸಂತೋಷ್ ಗೌಡ, ಜೆಸಿ.ಚಿರಂಜೀವಿ ಬಾಬು, ಜೆಸಿ.ಚಂದ್ರಹಾಸ್ ಎನ್ ರಾಯ್ಕರ್, ಜೆಸಿ.ಮಂಜುನಾಥ್, ಜೆಸಿ.ಸಂದೇಶ್ ಸೇರಿದಂತೆ ಸಂಗೀತ ಶಾಲೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ವಿಜಯ ಸಂಘರ್ಷ ಶಿವಮೊಗ್ಗ : ಜೆಸಿಐ-ಇಂಡಿಯಾ ಹಾಗೂ ಜೋನ್-24 ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವ…

ಬಿಎಸ್ ವೈ ಹೇಳೋದೇ ಒಂದು ಮಾಡೋದು ಇನ್ನೊಂದು : ಕಾಂಗ್ರೆಸ್ ಆರೋಪ

ವಿಜಯ ಸಂಘರ್ಷ ಶಿಕಾರಿಪುರ : ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ ಮಾಡಿರುವುದಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿ ರುವ ಮುಖ್ಯಮಂತ್ರಿ ಬಸವರಾಜ್ ಬ…

ಶ್ರೀ ರಾಮನವಮಿ: ವಿಶೇಷ ಪೂಜಾ ಕೈಂಕರ್ಯ

ವಿಜಯ ಸಂಘರ್ಷ ಸಾಗರ : ಶ್ರೀರಾಮ ನವಮಿ ಅಂಗ ವಾಗಿ ತಾಲ್ಲೂಕಿನ ಆನಂದಪುರದ ಶ್ರೀ ಲಕ್ಷಿರಂಗನಾಥ ದೇವಾಲಯ ಬೀದಿಯ ಶ್ರೀರಾಮಮಂದಿರದಲ್ಲಿ ಗುರುವಾರ ಬೆಳಿಗ…

ಬಿಎಸ್ ವೈ ಮನೆ ಮೇಲಿನ ದಾಳಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ: ನಾಗರಾಜ್ ಗೌಡ

ವಿಜಯ ಸಂಘರ್ಷ ಶಿಕಾರಿಪುರ: ಬಂಜಾರ ಸಮುದಾಯ ನಡೆಸಿದ ಒಳಮಿಸಲಾತಿ ಹೋರಾಟದ ಪ್ರತಿಭಟನೆಯ ವೇಳೆ ಬಿಎಸ್ ವೈ ಮನೆ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಪಕ್ಷದ …

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಕ್ರೈಸ್ತ ಧರ್ಮಗುರುಗಳಿಂದ ಸಾಮೂಹಿಕ ಪ್ರಾರ್ಥನೆ

ವಿಜಯ ಸಂಘರ್ಷ ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರ ದ ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕೈಬಿಡಬೇಕೆಂದು ಮತ್ತು ರಾಜ್ಯ ಸರ್ಕಾರ…

ಭದ್ರಾವತಿ : ಮನೆಯವರ ವಿರೋಧ ಕಟ್ಟಿಕೊಂಡು 7 ತಿಂಗಳ ಹಿಂದೆ ಪ್ರೀತಿ ಸಿದ ಯುವಕನೊಂದಿಗೆ ವಿವಾಹ ವಾಗಿದ ನವ ವಿವಾಹಿತೆ ಸಾವು ಕಂಡಿದ್ದಾಳೆ. ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ಅನಿತಾ (20) ಮೃತ ದುರ್ದೈವಿಯಾಗಿದ್ದಾಳೆ. ಪಟ್ಟಣ ಸಮೀಪದ ಯಡೆಹಳ್ಳಿಯ ಸಂತೋಷ ಎಂಬಾತ 7 ತಿಂಗಳ ಹಿಂದೆ ಅದೇ ಯಡೇಹಳ್ಳಿ ಕ್ಯಾಂಪಿನ ನಿವಾಸಿ ಯಾದ ಯುವತಿ ಅನಿತಾಳನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ವಾಗಿತ್ತು. ಪ್ರೀತಿಗೆ ಅನಿತಾಳ ಮನೆಯ ವರ ವಿರೋದ್ಧವಿತ್ತು. ಶುಕ್ರವಾರ ತಡರಾತ್ರಿ ಸಂತೋಷನ ಮನೆಯವರು ಯುವತಿಯ ತಂದೆ ಮಾಣಿಕಪ್ಪನ ಮೊಬೈಲ್‌ಗೆ ಕರೆ ಮಾಡಿ ಮಗಳು ಅನಿತಾ ಆರೋಗ್ಯ ಸರಿ ಇಲ್ಲ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವೆ ಎಂದು ಹೇಳಿದ್ದಾರೆ. ಮಾಣಿಕಪ್ಪ ತನ್ನ ಸಂಬಂದಿಯಾದ ಶಿವುನನ್ನು ಸಂತೋಷನ ಆಸ್ಪತ್ರೆಗೆ ಕಳಿಸಿ ಅನಿತಾಳ ಆರೋಗ್ಯ ವಿಚಾರಿಸಿ ಕೊಂಡು ಬರುವಂತೆ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದ ಸಂಬಂದಿ ಶಿವು ಮಾಣಿಕಪ್ಪನಿಗೆ ಕರೆ ಮಾಡಿ ಅನಿತಾ ಸಾವು ಕಂಡಿದ್ದಾಳೆ ಎಂದು ತಿಳಿಸಿದ್ದಾನೆ. 7 ತಿಂಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ ಅನಿತಾಳ ಸಾವು ಅನು ಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಾಣಿಕಪ್ಪನ ಕಡೆಯವರು ಸಂತೋಷ ನ ಮನೆಯ ಮುಂದೆ ಜಗಳ ಮಾಡಿ ದ್ದಾರೆ. ಜಗಳ ವಿಕೋಪಕ್ಕೆ ತಿರುಗು ವುದರ ಸೂಕ್ಷö್ಮತೆ ತಿಳಿದ ಹೊಳೆ ಹೊನ್ನೂರು ಪೊಲೀಸರು ಪರಿಸ್ಥಿತಿ ಯನ್ನು ಹತೋಟಿಗೆ ತಂದಿದ್ದಾರೆ. ಅನಿತಾಳ ತಂದೆ ಮಾಣಿಕಪ್ಪ ಅಳಿಯ ಸಂತೋಷನ ಕುಟುಂಬಸ್ಥರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸರು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ವಿಜಯ ಸಂಘರ್ಷ ಭದ್ರಾವತಿ : ಮನೆಯವರ ವಿರೋಧ ಕಟ್ಟಿಕೊಂಡು 7 ತಿಂಗಳ ಹಿಂದೆ ಪ್ರೀತಿ ಸಿದ ಯುವಕನೊಂದಿಗೆ ವಿವಾಹ ವಾಗಿದ ನವ ವಿವಾಹಿತೆ ಸಾವು ಕಂಡಿದ್ದಾಳ…

ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ: ನಗರದಲ್ಲಿ 144 ಸೆಕ್ಷನ್ ಜಾರಿ

ವಿಜಯ ಸಂಘರ್ಷ ಶಿಕಾರಿಪುರ : ರಾಜ್ಯ ಸರ್ಕಾರ ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ವಿರೋಧಿಸಿ ಬಂಜಾರ ಸಮುದಾ ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ…

ಕಾರ್ಖಾನೆ ಉಳಿವಿಗಾಗಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ವಿಜಯ ಸಂಘರ್ಷ ಭದ್ರಾವತಿ : ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ…

ಕೆಂಚೆನಹಳ್ಳಿ ಗ್ರಾಮದಲ್ಲಿ ಅಪ್ಪಾಜಿ ಅಭಿವೃದ್ಧಿ ಪರ್ವ

ವಿಜಯ ಸಂಘರ್ಷ ಭದ್ರಾವತಿ: ತಾಲ್ಲೂಕಿನ ಕೆಂಚೇನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ಎಂ. ಜೆ. ಅಪ್ಪಾಜಿ ಅಭಿವೃದ್ಧಿ ಪರ್ವ ಎಂಬ ವಿಶೇಷ ಕಾರ್ಯಕ್ರಮ ನಡೆಯಿತ…

ಬಾಲಕಿ ಮೇಲೆ ಲೈಂಗಿಕ ಕಿರುಕುಳ: ಆರೋಪಿಗೆ ಇಪ್ಪತ್ತು ವರ್ಷ ಜೈಲು ಶಿಕ್ಷೆ

ವಿಜಯ ಸಂಘರ್ಷ ಭದ್ರಾವತಿ :13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ನೋರ್ವನಿಗೆ, 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಪೋಕ್…

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷ ರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

ವಿಜಯ ಸಂಘರ್ಷ ಭದ್ರಾವತಿ: ತಾಲ್ಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾ ವಣೆಯಲ್ಲಿ ಗೌರಮ್ಮ ಮಹದೇವ್ ರವರು ಅವಿರೋಧ ಆಯ್ಕೆಯಾದರು. ನಿಖಟ…

ಗುಣ ರಂಜನ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ವಿಶೇಷ ಪೂಜೆ

ವಿಜಯ ಸಂಘರ್ಷ ಶಿಕಾರಿಪುರ: ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರು, ಐ ಕೇರ್ ಸಂಸ್ಥಾಪಕರು ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯ…

ಕಾಂಗ್ರೇಸ್ ಪಕ್ಷಕ್ಕೆ ಬಾಬಾ ಸಾಹೇಬರ ಹೆಸರು ಹೇಳುವ -ಜನರ ಮತ ಕೇಳುವ ನೈತಿಕತೆ ಇಲ್ಲ

ವಿಜಯ ಸಂಘರ್ಷ ಭದ್ರಾವತಿ : ದೇಶದ ಸಂವಿಧಾನ ನಿರ್ಮಾತೃ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬದುಕಿ ರುವಾಗ ಕಾಂಗ್ರೆಸ್ ಪಕ್ಷ ಅವರಿಗೆ ಕನ…

ಸಂತೆ ಮೈದಾನದಲ್ಲಿ ಆದಾ ಯ ವಿಲ್ಲದೆ ಖಾಲಿ ಬಿದ್ದಿರುವ ಕಸಾಯಿ ಖಾನೆ ಮಳಿಗೆಗಳು

ವಿಜಯ ಸಂಘರ್ಷ ಭದ್ರಾವತಿ: ನಗರ ಹೊಸಮನೆ ಮುಖ್ಯ ರಸ್ತೆ ಹೊಂದಿಕೊಂಡಂತೆ ಇರುವ ಕಸಾಯಿ ಸಂತೆ ಮೈದಾನದಲ್ಲಿರುವ ಕಸಾಯಿಖಾನೆಗಳು ಸಾರ್ವಜನಿಕರಿಗೆ ಉಪಯೋಗವಾ…

ಎಎಪಿ ಅಭ್ಯರ್ಥಿಯಾಗಿ ಆನಂದ್ (ಮೆಡಿಕಲ್ )

ವಿಜಯ ಸಂಘರ್ಷ ಭದ್ರಾವತಿ : ಆಮ್ ಆದ್ಮಿ ಪಕ್ಷದ ವತಿಯಿಂದ ಮೊದಲ ವಿಧಾನಸಭಾ ಪಟ್ಟಿ ಬಿಡುಗಡೆಯಾಗಿದೆ. ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ…

ರಾಜಕಾರಣಿಗಳೇ ಅಧಿಕಾರಿ ಗಳೇ ಕಾರ್ಮಿಕರ ನೋವು ಕೇಳಿ : ರವಿಕೃಷ್ಣ ರೆಡ್ಡಿ

ವಿಜಯ ಸಂಘರ್ಷ ಭದ್ರಾವತಿ: ನಗರದ ವಿಐಎಸ್ ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರ…

ಪತಿ ಅಪ್ಪಾಜಿಯವರ ಮಾರ್ಗದಲ್ಲಿ ನಡೆಯಲು ಎಲ್ಲರ ಸಹಕಾರ ಅಗತ್ಯ: ಶಾರದಾ ಅಪ್ಪಾಜಿ

ವಿಜಯ ಸಂಘರ್ಷ ಭದ್ರಾವತಿ: ಜೆಡಿಎಸ್ ಅಭ್ಯರ್ಥಿ  ಶಾರದಾ ಅಪ್ಪಾಜಿ ಭಾನುವಾರ ನಗರದ ವಿವಿಧ ಕ್ರೈಸ್ತ ದೇವಾಲ ಯಗಳಿಗೆ ಭೇಟಿ ನೀಡಿ ಚರ್ಚ್ ಫಾದರ್ ಗಳ ಆಶೀ…

ತಾಲ್ಲೂಕು ಕಚೇರಿ ರಸ್ತೆ ಸರಿ ಪಡಿಸಲು ಅಗ್ರಹಿಸಿ ತಹಶೀ ಲ್ದಾರ್ ರವರಿಗೆ ಮನವಿ

ವಿಜಯ ಸಂಘರ್ಷ ಭದ್ರಾವತಿ: ತಾಲ್ಲೂಕು ಕಚೇರಿ ರಸ್ತೆ ಮುಂಭಾಗದ ರಸ್ತೆ ಕಾಮಗಾರಿ ಕಳಪೆ ಯಿಂದ ಕೂಡಿರುವ ರಸ್ತೆಯಾಗಿದ್ದು ಕೂಡಲೇ ಸರಿಪಡಿಸಲು ಅಗ್ರಹಿಸಿ …

ಈಜಲು ಹೋದ ಬಾಲಕಿ ನೀರುಪಾಲು...!

ವಿಜಯ ಸಂಘರ್ಷ ಭದ್ರಾವತಿ: ತಾಲ್ಲೂಕಿನ ಕಾಳನಕಟ್ಟೆ ಯಲ್ಲಿ ಭದ್ರಾ ನದಿಯ ಚಾನೆಲ್ ನೀರಿನಲ್ಲಿ ನೋಡಲು ಹೋದ ಬಾಲಕಿ ನೀರು ಪಾಗಾಗಿ ಆಕೆಗಾಗಿ ಹುಡುಕಾಟ ಆರ…

ಉದ್ಯೋಗ ಕ್ಷೇತ್ರದಲ್ಲಿ ಕುಸಿ ಯುತ್ತಿದೆ ಮಹಿಳಾ ಪ್ರಾತಿ ನಿಧ್ಯ: ಡಾ.ಅಪರ್ಣಾ ಶ್ರೀವತ್ಸ

ವಿಜಯ ಸಂಘರ್ಷ ಭದ್ರಾವತಿ: ಮಹಿಳೆಯರ ಜೀವನದಲ್ಲಿ ಮದುವೆ ಮತ್ತು ಉದ್ಯೋಗ ಎರಡು ಮುಖ್ಯ ದಾರಿಗಳಾಗಿವೆ. ಬಹಳಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆದಿ ದ್ದ…

ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ರಾಜಕೀಯ ಕಲ್ಪಿಸುವುದು ಬೇಡ: ಪಾಲಾಕ್ಷಪ್ಪ

ವಿಜಯ ಸಂಘರ್ಷ ಶಿಕಾರಿಪುರ: ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣದ ಮೂಲಕ ತಾಲೂಕಿನ ಜನರ ಬಹುದಿನಗಳ ಕನಸು ನನಸಾಗುತ್ತಿರುವುದು ಹರ್ಷದ ಸಂಗತಿ ಅದರಲ್ಲ…

ಹೋಳಿ..ಬನ್ನಿ

ವಿಜಯ ಸಂಘರ್ಷ ಬನ್ನಿ ಬಂಧುವೆ ಹೋಳಿ ಹಬ್ಬವಿದೆ ಇಕೋ ಬಣ್ಣದ ಜೊತೆಗೆ..  ಇಲ್ಲಿ ಎಲ್ಲಿದೆ ಜಾತಿ ಸಂಕೋಲೆ ಕಟ್ಟಳೆ ಇಲ್ಲ ನಮಗೆ.. || ಏಳು ಬಣ್ಣದ ಬಿಳಿಯ…

ಕಾಂಗ್ರೆಸ್ ಪಕ್ಷದ ಮಹತ್ವಾ ಕಾಂಕ್ಷೆ “ಗ್ಯಾರಂಟಿ ಕಾರ್ಡ್” ಗೆ ಶಾಸಕ ಬಿ.ಕೆ.ಸಂಗಮೇಶ್ ಚಾಲನೆ

ವಿಜಯ ಸಂಘರ್ಷ ಭದ್ರಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಶೋಷಿತರ ಪರ. ಮಹಿಳೆಯರು, ಬಡವರು, ಕೂಲಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಲು ಮನೆಯ ಗೃಹಿಣಿಗೆ 200…

ತರಾತುರಿಯಲ್ಲಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಮುಂದಾದ ಬಿಎಸ್ ವೈ ಪುತ್ರರು: ಹುಲ್ಮಾರ್ ಮಹೇಶ್ ಆಕ್ರೋಶ

ವಿಜಯ ಸಂಘರ್ಷ ಶಿಕಾರಿಪುರ: ಪಟ್ಟಣದ ವಿವಿಧ ವೃತ್ತ ಗಳಲ್ಲಿ ಅಕ್ಕಮಹಾದೇವಿ, ಬಸವೇಶ್ವರ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸಂಸದ ಬಿ.ವೈ…

ನಿವೃತ್ತ ಯೋಧ ವಿಶ್ವನಾಥ್ ರವರ ವಿಶಿಷ್ಟ ರೀತಿಯ ಹುಟ್ಟು ಹಬ್ಬಾಚರಣೆ..?

ವಿಜಯ ಸಂಘರ್ಷ ಭದ್ರಾವತಿ: ನಗರಸಭಾ ವ್ಯಾಪ್ತಿಯ ಸಿದ್ದಾಪುರದ ಸುರಕ್ಷಾ ವೃದ್ಧಾಶ್ರಮ ಹಾಗೂ ಅನಾಥಾಶ್ರಮದಲ್ಲಿ ಸೋಮ ವಾರ ನಗರ ನಿವಾಸಿ ನಿವೃತ್ತ ಯೋಧ ವಿ…

ಭದ್ರಾವತಿಯ ದುಃಸ್ಥಿತಿ....?

ವಿಜಯ ಸಂಘರ್ಷ ಬದುಕು ನಂಬಿ ಬಂದವರಿಗೆಲ್ಲ ಬದುಕು ಕೊಟ್ಟಿದ್ದು ಭದ್ರಾವತಿ ಆಶ್ರಯ ಬಯಸಿ ಬಂದವರಿಗೆಲ್ಲ ಆಶ್ರಯ ನೀಡಿದ್ದು ಭದ್ರಾವತಿ ಇಂಥಾ ಕೈಗಾರಿಕಾ …

ಅವಳಿ ಕಾರ್ಖಾನೆಗಳ ಉಳಿವಿಗಾಗಿ ಹೋರಾಟ ಅನಿವಾರ್ಯ: ಬಸವರಾಜ್ ಆನೆಕೊಪ್ಪ

ವಿಜಯ ಸಂಘರ್ಷ ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಹೋರಾಟ ಅನಿವಾ ರ್ಯವಾಗಿದೆ ಎಂದು ನಗರಸಭಾ ಸದಸ್ಯ ಹಾಗ…

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚರ್ಮದ ತಮಟೆಗಳು

ವಿಜಯ ಸಂಘರ್ಷ ಜಾಗತೀಕರಣದ ಪ್ರಭಾವದಿಂದಾಗಿ ನಾವು ನಮ್ಮ ಹಬ್ಬಗಳ ಸಂದರ್ಭದಲ್ಲಿ ಅನೇಕ ಸಾಂಪ್ರದಾಯಕ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಹೋಳಿ ಹುಣ್ಣಿ…

ಸ್ಟೀಲ್ ಬ್ರಿಡ್ಜ್ ಹೊಸಸೇತುವೆ ಅವೈಜ್ಞಾನಿಕ ಕಾಮಗಾರಿ : ಪ್ರತಿಭಟನೆ

ವಿಜಯ ಸಂಘರ್ಷ ಭದ್ರಾವತಿ: ನಗರದ ಹೃದಯ ಭಾಗದ ಭದ್ರಾನದಿಯ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಟೀಲ್ ಬ್ರಿಡ್ಜ್ ಹೊಸಸೇತುವೆ ಕಾಮಗಾರಿ…

ಮೋದಿ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ಹೊರಹೊಮ್ಮಿ ದೆ: ಶಾಸಕ ಎಚ್ ಹಾಲಪ್ಪ

ವಿಜಯ ಸಂಘರ್ಷ ಸಾಗರ :ಕೇಂದ್ರ ಮತ್ತು ರಾಜ್ಯ ಸರ್ಕಾ ರದ ಸಾಧನೆ ಹಿಂದಿನೆಲ್ಲಾ ಸರ್ಕಾರಗಳ ದಾಖಲೆಯನ್ನು ಮುರಿದಿದ್ದು ಸರ್ವ ಸ್ಪರ್ಶಿ ಮತ್ತು ಸರ್ವವ್ಯಾ…

ಶಿಕಾರಿಪುರ: ಕರಾಟೆಯಲ್ಲಿ ಸುಹೈಲ್ ಭಾಷಾಗೆ ಗೋಲ್ಡ್ ಮೆಡಲ್

ವಿಜಯ ಸಂಘರ್ಷ ಶಿಕಾರಿಪುರ: ಪಟ್ಟಣದ ಏಕಲವ್ಯ ಜೋಡೋ ಕ್ಲಬ್ ನ ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2023…

ಗಾಂಜಾ ಮಾರಾಟ: ಇಬ್ಬರು ಅರೆಸ್ಟ್: ಆರೋಪಿಗಳು 6 ತಿಂಗಳು ಕಸ್ಟಡಿಗೆ

ವಿಜಯ ಸಂಘರ್ಷ ಭದ್ರಾವತಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಭದ್ರಾವತಿ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ 10,000 ದಂಡ …

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ